‘ಮಾಲ್’ ಮಾಲು ಮಾಲೂ- ಸಂಪೂರ್ಣ!

(ಮೊನ್ನೆ ಕುಟುಂಬದ ಕೆಲಸದ ಮೇಲೆ ಚೆನ್ನೈ ನಿಂದ ಬೆಂಗಳೂರಿಗೆ ಹೋಗಿದ್ದೆ..ಬಹಳ ಬದಲಾಗಿದೆ ನಮ್ಮ ಊರು... ಅಲ್ಲೊಂದು ಹೊಸ ಮಾಲ್ ಆಗಿದೆ, ಮಂತ್ರಿ ಸ್ಕ್ವೇರ್ ಮಾಲ್ ಅಂತಾ, ನಮ್ಮ ಮಲ್ಲೇಶ್ವರಂ ಕೊನೆಯಲ್ಲಿ ಎಂದು ಒಬ್ಬರು ಹೇಳಿದ್ದರಿಂದ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ..ಸಂಪಿಗೆ ಚಿತ್ರಮಂದಿರದ ಹತ್ತಿರ ಇರುವ ಈ ವೈಭವೋಪೇತ ಹೊಸ ಮಾಲ್ ನವ ಯುವಜೋಡಿಗಳ ಮಿಲನ ಸ್ಥಳ ಎಂದು ಮೊದಲ ನೋಟಕ್ಕೇ ಅರಿವಾಯಿತು...ನಾಲ್ಕನೆ ಮಹಡಿಯ ಫುಡ್ ಕೋರ್ಟಿನಲ್ಲಿ ಕುಳಿತೆ, ಅಲ್ಲಿನ ಶೃಂಗಾರ ಪ್ರಿಯ ಜೋಡಿಗಳ ಮುಕ್ತ ಕೈಚಳಕ ನೋಡುತ್ತಾ ...ಅದೇನು, ಹುಡುಗರು ಗರ್ಲ್ ಫ್ರೆನ್ಡ್ ಗಳಿಗೆ ಕೆನ್ನೆ ಮುದ್ದಿಸುವುದು, ಹೈ-ಫೈ ಮಾಡುವುದು...ಕೈ ಬಿಡುವುದು, ಕಿಲಕಿಲ ನಗುವುದು, ಕಾಲು ಕಾಲು ತಾಗಿಸುವುದು..!!..ಕೆಲವರು ಕೈ ಕೈಹಿಡಿದು ಕತ್ತಲು ಕತ್ತಲಾದ ಆ ಐನಾಕ್ಸ್ ಚಿತ್ರಮಂದಿರದ ಒಳಗೆಯೂ ಪ್ರವೇಶಿಸುತ್ತಿದ್ದಾರೆ...ಸರಿ, ಅಲ್ಲಿ ಹುಡುಗಿಯರ ಅಂತರಂಗವೆಲ್ಲಾ ಕತ್ತಲಲ್ಲಿ ಬಹಿರಂಗ ಮಾಡುತ್ತಾರೆ ಇನ್ನು!

ಒಬ್ಬನೇ ಮಿಲ್ಕ್ ಶೇಕ್ ಕುಡಿಯುತ್ತಾ ಕುಳಿತ ನನಗೆ ಇನ್ನೊಬ್ಬ ಸ್ವಲ್ಪ ಸಣ್ಣ, ಎತ್ತರವಾದ ಆದರೆ ಚಿಗುರು ಮೀಸೆ, ಮೇಕೆ ಗಡ್ಡ ಬಿಟ್ಟಿದ್ದ ನವ ಯುವಕನ ಪರಿಚಯವಾಯಿತು..ಅವನಿಗೂ ನನಗೂ ಮಾತುಕತೆ ಶುರುವಾಯಿತು..

"ಕೂಲ್ ಡ್ಯೂಡ್ ಕಮಲ್ ಎಂದು ನನ್ನ ಹೆಸರು..ನನ್ನ ಹೊಸ ಗರ್ಲ್ ಗಾಗಿ ಕಾಯುತ್ತಿದ್ದೇನೆ..." ಎಂದು ಅವನೆತ್ತರದ ಪೆಪ್ಸಿ ಬಾಟಲ್ ನಿಂದ ಕುಡಿಯುತ್ತಾ ಮಾತೆತ್ತಿದ....ಕೂಲ್ ಡ್ಯೂಡ್ ಎಂಬುದು ಅವನ ಫೇಸ್ ಬುಕ್ ಅಥವಾ ಇ ಮೈಲ್ ಹೆಸರು ಇದ್ದೀತು..ಹುಚ್ಚು ಹುಡುಗ! ನನ್ನ ಕತೆಗಳ ನಾಯಕ ಕಾಮಚಂದ್ರನ ತರವೇ ಇದ್ದಾನೆ!

" ಹೊಸ ಗರ್ಲಾ?" ಎಂದು ಹುಬ್ಬೇರಿಸಿದೆ.. " ಹೆಹೆಹೆ...ಹೊಸ ಅಂತಾ ಯಾಕಂದೆ ಗೊತ್ತೆ?.. ಹಳೆ ಗರ್ಲ್ ಫ್ರೆನ್ಡ್ ತುಂಬಾ ಒಳ್ಳೇ ಆಂಟಿ ಗೊತ್ತಾ? " ಎಂದು ನನ್ನತ್ತ ಬಗ್ಗಿದವ ಹೇಳಿದ ಏನೋ ಸೀಕ್ರೆಟ್ ಇರುವಂತೆ:

"ವರೈಟಿಗೊಸ್ಕರ ಅವಳ ಕಸಿನ್ ಗೆ ಇನ್ಟ್ರೊಡ್ಯೂಸ್ ಮಾಡಿದ್ದಾಳೆ..ಅವಳು ಭಲೇ ಲೇಝಿ ಡೇಂ....ಬರುವುದು ಇನ್ನೂ ಬೇಜಾನ್ ಲೇಟು... ನೀವು ಈ ಕಪಲ್ಸ್ ಗಳ ಮಜಾ ನೋಡ್ ಬೇಕಾದ್ರೆ ಇನ್ನೂ ವಿಕ್ ಡೇ ಮಧ್ಯಾಹ್ನ ಇಲ್ಲಿಗೆ ಬರ್ಬೇಕು..ಲೋನ್ಲೀ ಲೇಡಿಸ್ ಅಟಕಾಯಿಸ್ಕೋತಾರೆ... ಅದು ಇರ್ಲಿ, ನೀವು ನೋಡಿದ್ರೆ ಡಿಸೆನ್ಟ್ ಜೆನ್ಟಲ್ ಮನ್, ಅಂಕಲ್ ತರಾ ಇದ್ದೀರಾ..ನಿಮ್ ಹತ್ರ ಎಲ್ಲ ಹೇಳ್ಕೊಂಡ್ರೆ ನನ್ ಮನಸ್ಸಿಗೆ ಹಗುರಾ ಆಗುತ್ತೆ..ಹೇಳ್ಲಾ?" ಎಂದು ಆಸಕ್ತಿ ತೋರಿದ... ಆಗ ಅವನ ಪೆಪ್ಸಿ ಬಾಟಲ್ ಖಾಲಿಯಾಗಿತ್ತು....ಹೊಸ ಕತೆ ಎಂದರೆ ಯಾವಾಗಲೂ ಈ ಶೃಂಗಾರ ಸಿಧ್ಧ ಅಲ್ಲವೆ? .. ಅವನಿಗಾಗಿ ಇನ್ನೊಂದು ಬಾಟಲ್ 7-up ತರಿಸಿಕೊಟ್ಟೆ...

"ಥ್ಯಾಂಕ್ಸ್ ಎ ಲಾಟ್ " ಎಂದು ಶುರು ಮಾಡಿದ....ಹೀಗೆ ಅವನ ಬಾಯಲ್ಲಿ ಹೇಳಿದ್ದ ಕತೆ ಈಗ ನನ್ನ ಕೈಯಲ್ಲಿ...ನಿಮಗಾಗಿ...ಇಲ್ಲಿದೆ... ಹುಡುಗು ಭಾಷೆ, ಮಾಡರ್ನ್ ಸೆಟ್ಟಿಂಗ್, ನಿಮಗೆ ಇಷ್ಟವಾಗುತ್ತಾ, ನೋಡೋಣಾ..

~ಶೃಂಗಾರ!)

Comments:

No comments!

Please sign up or log in to post a comment!